Posts

Showing posts with the label amazon

E-Commerce in Kannda

Image
  ಈ- ವಾಣಿಜ್ಯ , ಈ -ಕಾಮರ್ಸ್  , “ಈ” ಕಡೆ ತಿರುಗಿ ನೋಡಲೇ ಬೇಕು. ಬದಲಾವಣೆ ಜಗದ ನಿಯಮ, ಈ ಜಗತ್ತಿನಲ್ಲಿ ಕಾಲ ಕಾಲಕ್ಕೆ ನಿಯಮೀತವಾಗಿ, ಎಲ್ಲವು ಬದಲಾಗುತ್ತ ಬಂದಿದೆ, ಕಾರಣಗಳು    ಹಲವು ಮತ್ತು ಅದಕ್ಕೆ ಪ್ರೇರಣಾ , ಚಾಲನಾ ಶಕ್ತಿ ಬೇರೆ ಬೇರೆ ಇರಬಹುದು. ಅದರಂತೆ ಈ-ಕಾಮರ್ಸ್ , ಈ -ವಾಣಿಜ್ಯ ಒಂದು ರೀತಿಯ ಬದಲಾಗುತ್ತಿರುವ ಜಗತ್ತಿಗೆ ಒಂದು ಚಾಲನ ಶಕ್ತಿ ಮತ್ತು   ಹೇರಳ ಅವಕಾಶಗಳನ್ನುಹೊತ್ತು ತಂದಿದೆ. ಇದು   ಆಗಿದ್ದು ಬರಿ ಕಡೆಯ ೧೦ ವರ್ಷಗಳ ಮಾಹಿತಿ ತಂತ್ರಜ್ಞಾನ ಮತ್ತು ದೂರವಾಣಿಯ ತಂತ್ರಜ್ಞಾನದ ಫಲವಾಗಿ. ಬನ್ನಿ ಇದರಲ್ಲಿ ಲಾಭ ನಷ್ಟ ದ ಲೆಕ್ಕಾಚಾರ ಹಾಕೋಣ, ಒಂದು ಆನ್ಲೈನ್ ನಿಂದ (ಈ-ಕಾಮರ್ಸ್)   ತರಿಸಿದ ಪಿಜ್ಜಾ ತಿನ್ನುತ್ತ, ಆನ್ಲೈನ್ ನಿಂದ ತರಿಸಿದ ಬಟ್ಟೆ ತೊಟ್ಟು,   ಕಿವಿಗೆ ಹಾಡು ಕೇಳಲು ಈಅರ್ ಫೋನ್ ಹಾಕಿಕೊಂಡು   ( ಇದು ಕೂಡ ಆನ್ಲೈನ್ ಪ್ರಭಾವ ). ಬನ್ನಿ  “ಈ” ಬಗ್ಗೆ ವಿಚಾರಿಸೋಣ. ಈ – ಕಾಮರ್ಸ್ , ಎಂದರೇನು ? ಈ -- ಕಾಮರ್ಸ್   ಅರ್ಥ   / ವ್ಯಾಖ್ಯಾನ : ಈ   ಕಾಮರ್ಸ್ ಅಥವಾ   ಇಲೆಕ್ಟ್ರಾನಿಕ್ ಕಾಮರ್ಸ್ ಅಂತರ್ಜಾಲ   ಮುಖೇನ ಸರಕು , ಸೇವೆಗಳನ್ನು ವ್ಯಾಪಾರ , ಮಾರಾಟ ಮತ್ತು ವಹಿವಾಟು   ಗಳನ್ನು   ಅಂತರ್ಜಾಲದಲ್ಲೇ   ಹಣವನ್ನು ಸಂದಾಯ ಮಾಡಿ (ಆನ್ಲೈನ್   ಪೇಮೆಂಟ್ ) ವ್ಯವಹಾರವನ್ನು ಪೂರ್ತಿಗ...