Posts

Showing posts with the label google

ಬ್ರಾಂಡಿಂಗ್ -Branding

Image
ಬನ್ನಿ  ಸ್ನೇಹಿತರೆ, ಇನ್ನೊಂದು ಹೊಸದಾದ ವಿಷಯವನ್ನು , ಈ ಬ್ಲಾಗ್  ಮೂಲಕ  ತಿಳಿದುಕೊಳ್ಳೋಣಾ.  . ನಿಮ್ಮ ಅನಿಸಿಕೆ , ಚರ್ಚೆಗಳನ್ನು  ಕೆಳಗೆ ಕೊಟ್ಟಿರಿರುವ  ಕಾಂಮೆಂಟ್  ಬಾಕ್ಸ್  ನಲ್ಲಿ ಹಾಕಿ  ಏನಿದು ಬ್ರಾಂಡಿಂಗ್  ? : ಬ್ರ್ಯಾಂಡಿಂಗ್ ಎನ್ನುವುದು ನಿಮ್ಮ ಬ್ರ್ಯಾಂಡ್ ಅನ್ನು ಸಕ್ರಿಯವಾಗಿ ರೂಪಿಸುವ ಮಾರ್ಕೆಟಿಂಗನ   ಒಂದು  ಭಾಗ.    ಬ್ರಾಂಡಿಂಗ್  ಅನ್ನು ಅತ್ಯಂತ ಸರಳ ಭಾಷೆಯಲ್ಲಿ ಹೇಳಬೇಕಾದರೆ ,  ಒಂದು ಉತ್ಪನ್ನ/ ಸೇವೆ ಎಂದರೆ ನೀವು ಮಾರಾಟ ಮಾಡುವುದು, ಬ್ರ್ಯಾಂಡ್ ನೀವು ಮಾರಾಟ ಮಾಡುವ ಉತ್ಪನ್ನದ ಗ್ರಹಿಸಿದ ಚಿತ್ರ, ಮತ್ತು ಬ್ರ್ಯಾಂಡಿಂಗ್ ಎಂಬುದು ಆ ಚಿತ್ರವನ್ನು ರಚಿಸುವ ತಂತ್ರವಾಗಿದೆ.  ಬ್ರ್ಯಾಂಡಿಂಗ್" ಎಂದರೆ ಏನು? ಸರಳವಾಗಿ ಹೇಳುವುದಾದರೆ, ಹೆಚ್ಚು ಸ್ಪರ್ಧಾತ್ಮಕ ಮಾರುಕಟ್ಟೆಗಳಲ್ಲಿ ಪರಿಣಾಮಕಾರಿ ಬ್ರಾಂಡ್ ತಂತ್ರವು ನಿಮಗೆ ಪ್ರಮುಖ ಹೆಜ್ಜೆಯನ್ನು  ನೀಡುತ್ತದೆ.  ನಿಮ್ಮ ಗ್ರಾಹಕರಿಗೆ ನಿಮ್ಮ ಬ್ರ್ಯಾಂಡ್ ನಿಮ್ಮ ಭರವಸೆಯಾಗಿದೆ. ನಿಮ್ಮ ಉತ್ಪನ್ನಗಳು ಮತ್ತು ಸೇವೆಗಳಿಂದ ಅವರು ಏನನ್ನು ನಿರೀಕ್ಷಿಸಬಹುದು ಎಂಬುದನ್ನು ಇದು ಅವರಿಗೆ ತಿಳಿಸುತ್ತದೆ ಮತ್ತು ಇದು ನಿಮ್ಮ ಪ್ರತಿಸ್ಪರ್ಧಿಗಳಿಂದ ನಿಮ್ಮಸಂಸ್ಥೆಯ  ಕೊಡುಗೆಯನ್ನು ಪ್ರತ್ಯೇಕಿಸುತ್ತದೆ. ನಿಮ್ಮ ಬ್ರ್ಯಾಂಡ್ ಅನ್ನು ನೀವು ಯಾರೆಂದು, ನೀವು ಯಾ...

E-Commerce in Kannda

Image
  ಈ- ವಾಣಿಜ್ಯ , ಈ -ಕಾಮರ್ಸ್  , “ಈ” ಕಡೆ ತಿರುಗಿ ನೋಡಲೇ ಬೇಕು. ಬದಲಾವಣೆ ಜಗದ ನಿಯಮ, ಈ ಜಗತ್ತಿನಲ್ಲಿ ಕಾಲ ಕಾಲಕ್ಕೆ ನಿಯಮೀತವಾಗಿ, ಎಲ್ಲವು ಬದಲಾಗುತ್ತ ಬಂದಿದೆ, ಕಾರಣಗಳು    ಹಲವು ಮತ್ತು ಅದಕ್ಕೆ ಪ್ರೇರಣಾ , ಚಾಲನಾ ಶಕ್ತಿ ಬೇರೆ ಬೇರೆ ಇರಬಹುದು. ಅದರಂತೆ ಈ-ಕಾಮರ್ಸ್ , ಈ -ವಾಣಿಜ್ಯ ಒಂದು ರೀತಿಯ ಬದಲಾಗುತ್ತಿರುವ ಜಗತ್ತಿಗೆ ಒಂದು ಚಾಲನ ಶಕ್ತಿ ಮತ್ತು   ಹೇರಳ ಅವಕಾಶಗಳನ್ನುಹೊತ್ತು ತಂದಿದೆ. ಇದು   ಆಗಿದ್ದು ಬರಿ ಕಡೆಯ ೧೦ ವರ್ಷಗಳ ಮಾಹಿತಿ ತಂತ್ರಜ್ಞಾನ ಮತ್ತು ದೂರವಾಣಿಯ ತಂತ್ರಜ್ಞಾನದ ಫಲವಾಗಿ. ಬನ್ನಿ ಇದರಲ್ಲಿ ಲಾಭ ನಷ್ಟ ದ ಲೆಕ್ಕಾಚಾರ ಹಾಕೋಣ, ಒಂದು ಆನ್ಲೈನ್ ನಿಂದ (ಈ-ಕಾಮರ್ಸ್)   ತರಿಸಿದ ಪಿಜ್ಜಾ ತಿನ್ನುತ್ತ, ಆನ್ಲೈನ್ ನಿಂದ ತರಿಸಿದ ಬಟ್ಟೆ ತೊಟ್ಟು,   ಕಿವಿಗೆ ಹಾಡು ಕೇಳಲು ಈಅರ್ ಫೋನ್ ಹಾಕಿಕೊಂಡು   ( ಇದು ಕೂಡ ಆನ್ಲೈನ್ ಪ್ರಭಾವ ). ಬನ್ನಿ  “ಈ” ಬಗ್ಗೆ ವಿಚಾರಿಸೋಣ. ಈ – ಕಾಮರ್ಸ್ , ಎಂದರೇನು ? ಈ -- ಕಾಮರ್ಸ್   ಅರ್ಥ   / ವ್ಯಾಖ್ಯಾನ : ಈ   ಕಾಮರ್ಸ್ ಅಥವಾ   ಇಲೆಕ್ಟ್ರಾನಿಕ್ ಕಾಮರ್ಸ್ ಅಂತರ್ಜಾಲ   ಮುಖೇನ ಸರಕು , ಸೇವೆಗಳನ್ನು ವ್ಯಾಪಾರ , ಮಾರಾಟ ಮತ್ತು ವಹಿವಾಟು   ಗಳನ್ನು   ಅಂತರ್ಜಾಲದಲ್ಲೇ   ಹಣವನ್ನು ಸಂದಾಯ ಮಾಡಿ (ಆನ್ಲೈನ್   ಪೇಮೆಂಟ್ ) ವ್ಯವಹಾರವನ್ನು ಪೂರ್ತಿಗ...